Episode Details

Back to Episodes
ನಿರೀಕ್ಷೆಯ ವಾಕ್ಯ - 31 ಆಗಸ್ಟ್ 2026 (ಯೆರೆಮೀಯ 29 : 13, 14)

ನಿರೀಕ್ಷೆಯ ವಾಕ್ಯ - 31 ಆಗಸ್ಟ್ 2026 (ಯೆರೆಮೀಯ 29 : 13, 14)

Published 1 day, 4 hours ago
Description

ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತದೇಶಗಳಿಂದಲೂ ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದನೋ ಅಲ್ಲಿಗೆ ತಿರಿಗಿ ಬರಮಾಡುವೆನು. ಇದು ಯೆಹೋವನ ನುಡಿ. Jeremiah / ಯೆರೆಮೀಯ 29 : 13, 14

Listen to the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforAugust #31August2026 #promisewordfortoday #todaysmotivation #Jeremiah29v13

Listen Now

Love PodBriefly?

If you like Podbriefly.com, please consider donating to support the ongoing development.

Support Us