Episode Details
Back to Episodes
ನಿರೀಕ್ಷೆಯ ವಾಕ್ಯ - 11 ಆಗಸ್ಟ್ 2026 (ಕೀರ್ತನೆಗಳು 21 : 11, 12)
Description
ಅವರು ತಂತ್ರೋಪಾಯಗಳನ್ನು ಕಲ್ಪಿಸಿ ನಿನಗೆ ಕೇಡನ್ನು ಮಾಡಬೇಕೆಂದು ಆಲೋಚಿಸಿದರೂ ಅದು ನಡೆಯುವದಿಲ್ಲ. ನೀನು ನಿನ್ನ ಬಾಣಗಳನ್ನು ಬಿಲ್ಲಿಗೆ ಹೂಡಿ ಅವರ ಮುಖಗಳ ಮೇಲೆ ಎಸೆದು ಅವರು ಬೆನ್ನು ತೋರಿಸಿ ಓಡಿಹೋಗುವಂತೆ ಮಾಡುವಿ. Psalm / ಕೀರ್ತನೆಗಳು 21 : 11, 12
Though they plot evil against you and devise wicked schemes, they cannot succeed. You will make them turn their backs when you aim at them with drawn bow. Psalm 21 : 11, 12
Listen to the deeper meaning from this verse. Watch also on New Hope TV every morning at 6:30am.
#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforAugust #11August2026 #promisewordfortoday #todaysmotivation #Psalm21v11